See also 2en fete
1en fete ಆಙ್‍ಹೇಟ್‍
ಕ್ರಿಯಾವಿಶೇಷಣ
French
  1. ಹಬ್ಬ ಯಾ ರಜಾ ಆಚರಿಸುವುದರಲ್ಲಿ ತೊಡಗಿ; ಉತ್ಸವದಲ್ಲಿ ತೊಡಗಿ.
  2. ಹಬ್ಬ ಯಾ ರಜಾ ಆಚರಿಸಲು ಉಡಿಗೆತೊಡಿಗೆ ಧರಿಸಿ; ಉತ್ಸವದ ಉಡಿಗೆತೊಡಿಗೆ ಧರಿಸಿ.
See also 1en fete
2en fete ಆಙ್‍ಹೇಟ್‍
ಆಖ್ಯಾತಕ ಗುಣವಾಚಕ
French
  1. ಹಬ್ಬ ಯಾ ರಜಾ ಆಚರಿಸುವುದರಲ್ಲಿ ತೊಡಗಿರುವವ; ಉತ್ಸವದಲ್ಲಿ ತೊಡಗಿರುವ.
  2. ಹಬ್ಬ ಯಾ ರಜಾ ಆಚರಿಸಲು ಉಡಿಗೆತೊಡಿಗೆ ಧರಿಸಿದ; ಉತ್ಸವದ ಉಡಿಗೆತೊಡಿಗೆ ಧರಿಸಿದ.